ಹಿರೇಬಾಗೇವಾಡಿ ಪೊಲೀಸ್ ಠಾಣೆಯು ಬೆಳಗಾವಿ ತಾಲೂಕಿನ ಬಾಗೇವಾಡಿ ಗ್ರಾಮದ ರಾಹೆ-4 ರ ಬದಿಯಲ್ಲಿ ಸ್ಥಾಪಿತವಾಗಿದ್ದು ಇದರ
ವ್ಯಾಪ್ತಿಯಲ್ಲಿ ಬಾಗೇವಾಡಿ ಗ್ರಾಮ, ಹಲಗಾ-ಬಸ್ತವಾಡ ಗ್ರಾಮ, ಕೋಂಡುಸಕೊಪ್ಪ, ಬಡೆಕೊಳ್ಳಮಠ, ಬಸಾಪೂರ, ಅರಳಿಕಟ್ಟಿ ಗ್ರಾಮಗಳು ಸೇರಿದಂತೆ
ಸುವರ್ಣ ವಿಧಾನಸೌಧ-ರಾಷ್ಟ್ರೀಯ ಹೇದ್ದಾರಿ-4 & ಅದರ ಟೋಲ್ ನಾಕಾ ಬರುತ್ತದೆ.