ಮಾಳಮಾರುತಿ ಪೊಲೀಸ್ ಠಾಣೆಯು ಮಹಾಂತೇಶ ನಗರದಲ್ಲಿ ಸ್ಥಾಪಿತವಾಗಿದ್ದು
ಇದರ ವ್ಯಾಪ್ತಿಯಲ್ಲಿ ಮಹಾಂತೇಶ ನಗರ, ನ್ಯುಗಾಂದಧಿನಗರ,ಅಶೋಕ ನಗರ, ಆಂಜನೇಯ ನಗರ, ಗ್ಯಾಂಗವಾಡಿ ಪ್ರದೇಶ, ಕಣಬರ್ಗಿ ಪ್ರದೇಶ
ರಾಮದೇವ್ ಹೋಟಲ್, ನಂದಿನಿ ಹಾಲು ಸಂಸ್ಕರಣೆ ಘಟಕ, ನಗರಾಭಿವೃಧ್ದಿ ಕಾರ್ಯಾಲಯ, ಇಂಡಾಲ್ ಕೈಗಾರಿಕಾ ಪ್ರದೇಶ, ಕನಕದಾಸ ವೃತ್ತ,
ಧರ್ಮನಾಥ ಭವನ,ಕ್ಯಾನ್ಸರ್ ಆಸ್ಪತ್ರೆ ಹಾಗೂ ರಾಹೆ- 4 ಹಾದು ಹೋಗಿರುತ್ತದೆ.